ಕೊರೊನಾ ವೈರಸ್ ಖಾಯಿಲೆ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ದಿನಾಂಕ 27/03/2020 ರಿಂದ ನಡೆಯ ಬೇಕಿದ್ದ SSLC ಪರೀಕ್ಷೆಯನ್ನು ಈ ಕೆಳಕಂಡ ಆದೇಶದಂತೆ ಮುಂದೂಡಲಾಗಿದೆ ವಿಧ್ಯಾರ್ಥಿಗಳು ತಮ್ಮ ತಮ್ಮ ಮನೆಯಿಂದ ಹೊರಬರದೆ ಮನೆಯಲ್ಲಿ ಅಭ್ಯಾಸಮಾಡಲು ಹಾಗೂ ಕೊರೊನಾ ಮಹಾ ಮಾರಿಯಿಂದ ದೂರವಿದ್ದು ಆರೋಗ್ಯವಾಗಿರಲು ಉತ್ತಮ ಸುಸಂದರ್ಭ ## All the best students have a nice time##
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ