r d patil sir retirement

          ನಮ್ಮ ಪ್ರೌಢ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಆರ್ ಡಿ ಪಾಟೀಲ್ ಸರ್ ರವರು ದಿನಾಂಕ 31/05/2020 ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾದರು. ಇವರಿಗೆ ಶಾಂತಿ   ಐಶ್ವರ್ಯ ಆರೋಗ್ಯ ನೆಮ್ಮದಿಯಿಂದ ಇರಲೆಂದು, ನಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಗೂ ಸಿಬ್ಬಂದಿ  ವೃಂದ  ಹಾರೈಸುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು